Category Archives: Loans

ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ರೈತ ಸಂಘ ಒತ್ತಾಯ | ಸಂಜೆವಾಣಿಗೆ ಸ್ವಾಗತ

ಬರಪೀಡಿತವಾಗಿರುವ ಬಳ್ಳಾರಿ ಜಿಲ್ಲೆಯ ರೈತರು ಬೆಳೆ ಅಲ್ಪಸ್ವಲ್ಪ ಬೆಳೆಯನ್ನು ಖರೀದಿಸುವವರು ಇಲ್ಲದೇ ರೈತರು ಬದುಕನ್ನು ಸಾಗಿಸಲು ತತ್ತರಿಸುವಂತಹ ಪರಿಸ್ಥಿತಿಯನ್ನು ಎದುರುಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ರೈತರ ಸಹಾಯಕ್ಕೆ ಧಾವಿಸಿ ರೈತರು ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿರುವ ಎಲ್ಲಾರೀತಿಯ ಬೆಳೆ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಹಾಗೂ ಮಳೆಯಾಶ್ರಿತ ಹಾಗೂ ನೀರಾವರಿ ಭೂಮಿಯಲ್ಲಿ ಬೆಳೆ ಬೆಳೆದು ನಷ್ಟಕ್ಕೊಳಗಾದ ರೈತರಿಗೆ ತಕ್ಷಣ ಬೆಳೆ ನಷ್ಟ ಪರಿಹಾರವನ್ನು ವಿತರಿಸಬೇಕು, ಹಾಗೂ ಆಲಮಟ್ಟಿ ಮತ್ತು ತುಂಗಭದ್ರಾ ಜಲಾಶಯಗಳ ನದಿ ಜೋಡಣೆ ಮಾಡಿ ತನ್ಮೂಲಕ ಆಲಮಟ್ಟಿಯಿಂದ ಆಂಧ್ರ ಪ್ರದೇಶಕ್ಕೆ ವ್ಯರ್ಥವಾಗಿ ಅರಿದು ಹೋಗುತ್ತಿರುವ ಹೆಚ್ಚುವರಿ ನೀರನ್ನು ತುಂಗಭದ್ರಾ ಜಲಾಶಯದಲ್ಲಿ ಶೇಖರಿಸಿ ಬಳ್ಳಾರಿ ಜಿಲ್ಲೆಯೂ ಸೇರಿದಂತೆ ಕೊಪ್ಪಳ, ರಾಯಚೂರು ರೈತರಿಗೆ ಎರಡೂ ಬೆಳೆ ಬೆಳೆಯಲು ಸರಬರಾಜು ಮಾಡಬೇಕೆಂದು ಸಂಘವು ಒತ್ತಾಯಿಸಿದೆಯಲ್ಲದೇ, ರೈತರಿಂದ ಬ್ಯಾಂಕ್ ಗಳಲ್ಲಿ ಕಟ್ಟಿಸಿಕೊಂಡಿರುವ ಬೆಳೆ ವಿಮೆ ಹಣವನ್ನು ವಿಮೆಯ ಸಂಪೂರ್ಣ ಮೊತ್ತದೊಂದಿಗೆ ನಷ್ಟವಾಗಿರುವ ರೈತರಿಗೆ ತಪ್ಪದೇ ಅತೀ ಶೀಘ್ರದಲ್ಲಿ ಸಂದಾಯ (ಪಾವತಿಸಬೇಕು) ಮಾಡಬೇಕೆಂದು ರೈತ ಸಂಘವು ಒತ್ತಾಯಿಸಿದೆ.

Source: ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ರೈತ ಸಂಘ ಒತ್ತಾಯ | ಸಂಜೆವಾಣಿಗೆ ಸ್ವಾಗತ

ಸಾಲ ಮನ್ನಾ ಮಾಡುವಂತೆ ಸಂಸದ ಪ್ರತಾಪ್‌ ಸಿಂಹ ಕಚೇರಿ ಎದುರು ರೈತರ ಪ್ರತಿಭಟನೆ

ಮೈಸೂರು: ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಸಂಸದ ಪ್ರತಾಪ ಸಿಂಹ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆ ರೈತರಿಂದ ಪ್ರತಿಭಟನೆ ನಡೆಸಲಾಯಿತು.ಕಳೆದು ಎರಡು ವರ್ಷಗಳಿಂದ ರಾಜ್ಯದಲ್ಲಿ ತೀವ್ರ ಬರಗಾಲದಿಂದ ಕಂಗೆಟ್ಟಿರುವ ರೈತರು ಬೆಳೆನಷ್ಟ ಹಾಗೂ ಸಾಲಕ್ಕೆ ಹೆದರಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ¸ ಸರ್ಕಾರ ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು.ಖಾಸಗಿ ಕಂಪನಿಗಳಿಗೆ ಉದಾರತೆ ತೋರಿ ಸಾಲ ಮನ್ನಾ ಮಾಡುವ ಪ್ರಧಾನಿ ಮೋದಿ, ದೇಶದ ಬೆನ್ನೆಲುಬಾದ ರೈತರ ಬಗ್ಗೆ ಕಾಳಜಿ ತೋರಲು ಮನಸ್ಸು ಮಾಡುತ್ತಿಲ್ಲ. ರೈತರ ಬಗ್ಗೆ ಮಾತನಾಡುವ ಪ್ರಧಾನಿ ರೈತರ ಕಷ್ಟ ಅರಿಯಬೇಕಿದೆ ಎಂದು ಕಿಡಿಕಾರಿದರು.ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಪ್ರತಾಪ್ ಸಿಂಹ, ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ಮಾಡಲು ಉತ್ಸುಕವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ರೈತರ ಪರ ಕಾಳಜಿ ವಹಿಸುತ್ತಿಲ್ಲ. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ. ಕೇಂದ್ರದ ಮೇಲೆ ಒತ್ತಡ ತಂದು ನಾವು ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದರು.

Source: ಸಾಲ ಮನ್ನಾ ಮಾಡುವಂತೆ ಸಂಸದ ಪ್ರತಾಪ್‌ ಸಿಂಹ ಕಚೇರಿ ಎದುರು ರೈತರ ಪ್ರತಿಭಟನೆ

KRRS, Hasiru Sene seek loan waiver – The Hindu

Members of the Chitradurga district unit of the Karnataka Rajya Raitha Sangha and Hasiru Sene took out a procession and staged a dharna outside the Deputy Commissioner’s office here on Friday urging the State government to waive loans taken by farmers from various nationalised banks.

Source: KRRS, Hasiru Sene seek loan waiver – The Hindu

Farmers ‘auction’ off Vijay Mallya’s UB City, urge govt to waive farmers’ loans | The News Minute

Over 100 Karnataka farmers symbolically ‘auctioned off’ UB city, a landmark building in Bengaluru. The building that belongs to billionaire Vijay Mallya was attached by the Enforcement Directorate in June this year.On Wednesday, members of Karnataka Rajya Raitha Sangha (a leading farmer’s organisation) and Karnataka Jana Shakti protested at UB City, demanding that the government should write off farmers’ loans, just like the Vijay Mallya’s loans were written off by SBI.The city police detained 80 protesters and released them in the evening.

Source: Farmers ‘auction’ off Vijay Mallya’s UB City, urge govt to waive farmers’ loans | The News Minute

Save

ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸದಸ್ಯರು ಹಾಗೂ ರೈತರು ಪ್ರತಿಭಟನೆ ನಡೆಸಿದರು.ಇಲ್ಲಿನ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಅವರು, ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರಗಾಲದಿಂದಾಗಿ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಜತೆಗೆ ಸರ್ಕಾರಗಳ ರೈತ ವಿರೋಧಿ ನೀತಿಯಿಂದಾಗಿ ರೈತನ ಬದುಕು ಬೀದಿಗೆ ಬಂದಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸರ್ಕಾರಗಳು ಕೂಡ ರೈತನ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಇದರಿಂದ ರೈತ ಸಾವಿನ ದವಡೆಗೆ ಸಿಲುಕಿಕೊಂಡಿದ್ದಾನೆ ಎಂದು ದೂರಿದರು.

Source: ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

Save

 ರಾಜ್ಯ ರೈತ ಸಂಘ: ಎಪಿಎಂಸಿಗೆ ಮುತ್ತಿಗೆ | ಸಂಜೆವಾಣಿಗೆ ಸ್ವಾಗತ

ಸಿಂಧನೂರು.ಡಿ.12- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತತ್ವದಲ್ಲಿ ವಿವಿಧ ಬೇಡಿಕೆಗಲ ಈಡೇರಿಕೆಗಾಗಿ ಇಂದು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮುತ್ತಿಗೆ ಹಾಕಿದರು.ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಭತ್ತ,ಜೋಳ, ತೊಗರಿ, ಕಡಲೇ, ಹತ್ತಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡಬೇಕು. ತಾಲೂಕಿನಾದ್ಯಂತ ಕನಿಷ್ಠ 10 ಸರದಿ ಕೇಂದ್ರಗಳನ್ನು ತೆರೆದು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಬೇಕು. ಎಪಿಎಂಸಿ ಮತ್ತು ಸರದಿ ಕೇಂದ್ರಗಳಲ್ಲಿ ಆಯಾ ದಿನದ ದರಪಟ್ಟಿಯನ್ನು ಕಡ್ಡಾಯವಾಗಿ ಹಾಕಬೇಕು. ಪರವಾನಿಗೆ ಇಲ್ಲದ ಅಂಗಡಿಗಳನ್ನು ಬಂದ್ ಮಾಡಬೇಕು. ಸಿಂಧನೂರು ಎಪಿಎಂಸಿ ಯಾರ್ಡ್‌ನಲ್ಲಿ ರೈತ ಭವನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ, ತಹಶೀಲ್ದಾರ್‌ರಿಗೆ ಮನವಿ ನೀಡಿದರು.ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಗಿ, ಸೂಗೂರಯ್ಯ, ಬಸವರಾಜ್ ಹಂಚಿನಳ, ಸಿದ್ದಲಿಂಗೇಶ್ವರ, ವೆಂಕಟರೆಡ್ಡಿ, ಪ್ರಹ್ಲಾದ್ ಮಾಲಿಪಾಟೀಲ್, ಶಿವನಗೌಡ ತಿಡಿಗೋಳ, ಅಣ್ಣಪ್ಪ ಜಾಲಿಹಾಳ ಸೇರಿದಂತೆ ಇನ್ನಿತರರು ಮುತ್ತಿಗೆಯಲ್ಲಿ ಪಾಲ್ಗೊಂಡಿದ್ದರು.

Source:  ರಾಜ್ಯ ರೈತ ಸಂಘ: ಎಪಿಎಂಸಿಗೆ ಮುತ್ತಿಗೆ | ಸಂಜೆವಾಣಿಗೆ ಸ್ವಾಗತ

Save

Farmers continue protest in Bidar – The Hindu

A farmer collapsed due to exertion during a protest dharna in front of the DC office on Thursday.Ramrao Malegaon, 65, of Joldabka village collapsed inside the DC compound after standing for an hour during the protest. He was carried to the hospital by police and some farmers. He is recovering, Mallikarjun Swamy, district Karnataka rajya raitha sangha president told The Hindu. He was suffering from cold and fever, Mr. Swamy said.

Source: Farmers continue protest in Bidar – The Hindu

Save

Farmers raise voice against recovery of loans – The Hindu

“The government and banks write off hundreds of crores of loans of industrialists such as Vijay Mallya, but hesitate to provide succour to the farming community”, the outfit said in a memorandum submitted to the lead bank manager Srinivasa Rao here on Thursday. The explanation that banks will become bankrupt if they waive loans of farmers is baseless and unscientific, the outfit said.

Source: Farmers raise voice against recovery of loans – The Hindu

Activists end protest in Hassan – The Hindu

A number of organisations, that had been staging a dharna under the banner of Janandolana Mahamaitri demanding a relief package for farmers for past five days, ended the protest on Friday. They demanded that all legislators support the resolutions proposed by K.S. Puttannaiah, Sarvodaya Party MLA, in the State Assembly.

Source: Activists end protest in Hassan – The Hindu

Raitha Sangha protests, wants waiver of farm loans

The office-bearers of the district unit of Karnataka Rajya Raitha Sangha, on Monday, staged a protest in front of deputy commissioner’s office here, pressing the government to fulfill several of their demands including the waiver of farm loans and providing crop loss compensation to the farmers in distress.

Source: Raitha Sangha protests, wants waiver of farm loans